ಉತ್ಪಾದನೆ

ದಿ ಗ್ರೇಟರ್ ಆಡಿಯನ್ಸ್ ಫಿಲ್ಮ್‌ನ ಬ್ಯಾನರ್‌ನಡಿಯಲ್ಲಿ ನಿರ್ಮಾಣವಾಗಲಿರುವ (ಉತ್ಪಾದನೆ ಸಂಖ್ಯೆ-1) ಸಿನಿಮಾ
ಸಿನಿಮಾ ವೀಕ್ಷಕರಲ್ಲಿ ಹಿಟ್ ಆಗಲಿದೆ ಎಂಬ ದೊಡ್ಡ ನಂಬಿಕೆಯನ್ನು ಚಿತ್ರತಂಡ ನಂಬಿಕೆ ಹೊಂದಿದೆ.
ಪ್ರತಿದಿನ ಸಾಮಾನ್ಯವಾಗಿ ಹಳ್ಳಿಯಿಂದ ಬೆಂಗಳೂರಿಗೆ ಅಸಂಖ್ಯಾತ ಯುವಕ ಯುವತಿಯರು ಬೆಂಗಳೂರು ಎಂಬ ಮಹಾನಗರಕ್ಕೆ ತುಂಬಾ ಕನಸುಗಳನ್ನ ಕಟ್ಗೊಂಡು ಬರ್ತಿದ್ದಾರೆ, ಬಂದಿದ್ದಾರೆ, ಬಂದು ಉದ್ಯಮ ಸ್ಥಾಪಿಸಿ ಎಷ್ಟೋ ಜನರಿಗೆ ಸ್ಪೂರ್ತಿ ಆಗಿದ್ದಾರೆ, ಸ್ಫೂರ್ತಿದಾಯಕ ಜೀವನ ನಾವು ಕಟ್ಬೇಕು, ಕಟ್ಟುತೇವೆ ಅಂತ ಪ್ರತಿದಿನ ತಮ್ಮ ವೈಯಕ್ತಿಕ ಜೀವನ ನಡೆಸುವುದಕ್ಕೂ ಪ್ರತಿದಿನ ನೆಮ್ಮದಿಯ ಬದುಕನ್ನ ಕಳ್ಕೊಳ್ತಾ ಸಾಧ್ಯವಾಗದೆ ಉಳಿದವರಲ್ಲಿ ಇನ್ನೂ ಕೆಲವರು ತಮ್ಮಕನಸುನ್ನಕೊಂದು ತಮ್ಮ ಊರಿಗೆ ವಾಪಸ್ಸು ಬರ್ತಾಯಿದ್ದಾರೆ,
  • ಗೆದ್ದವರು ಕೇವಲ 2% ಆದರೆ ,
  • ಉಳಿದು ಮತ್ತು ಹಿಂತಿರುಗಿದವರು 98% ,
  • ಆಗಿದ್ರೆ ಗೆಲುವು( ಸಕ್ಸಸ್) ಅಂದ್ರೆ ಏನು ?
  • ಆ ಸಕ್ಸಸ್ 2% ಜನರಿಗೆ ಹೇಗೆ ಸಿಕ್ಕಿದೆ ?
  • ಉಳಿದ 98% ಜನರಿಗೆ ನನ್ನನ್ನು ಸೇರಿಸಿ ನಮಗ್ಯಾಕೆ ಸಿಕ್ಕಿಲ್ಲ
  • ಈ ಹೋರಾಟದ ನೈಜ ಚಿತ್ರಕಥೆಯನ್ನು ಹೇಳೋದಿಕ್ಕೆ

  • ಮೈಕ್ ಅಲ್ಲಿ ಹೇಳುದ್ರೆ ಭಾಷಣ ಅಂತೀವಿ,
    ಬುಕ್ ಅಲ್ಲಿ ಹೇಳಿದ್ರೆ ಕಥೆ ಅಂತೀವಿ,
    ಡಿಜಿಟಲ್ ಮೀಡಿಯಾ ಹೇಳಿದ್ರೆ ಕಮೆಂಟ್ ಸೆಕ್ಷನಲ್ಲಿ, ? ಮಾರ್ಕ್ ಆಗ್ತೀವಿ ನೀನು ಕೂಡ 2%ಲ್ಲಿ ಒಬ್ಬ ಅಂತ,
    ಹಾಗಾಗಿಯೇ ನಮ್ಮ ಕಂಪನಿ ನಿಮ್ಮೆಲ್ಲರನ್ನೂ ಒಗ್ಗಟ್ಟಾಗಿ ಸೇರಿಸಿ ಒಟ್ಟಾರೆ ಸಾಧ್ಯವಾದಷ್ಟು ಹೂಡಿಕೆ ಮಾಡಿ ಉತ್ತಮ ತಂತ್ರಜ್ಞರ ಜೊತೆ ಈ ಸಕ್ಸಸ್ ಹುಡುಕಾಟದ ನೈಜ ಚಿತ್ರಕಥೆಗೆ ಸ್ಪೂರ್ತಿದಾಯಕ ಜೀವ ತುಂಬೋಣ ನಿಜವಾಗಿ ಸಕ್ಸಸ್ ಸೀಕ್ರೆಟ್ ಅಂದ್ರೆ ಏನು ಅಂತ ನಾವು ತಿಳಿಯೋಣ , ನಮ್ಮ ಕುಟುಂಬದ ಸದಸ್ಯರಿಗೂ ಈ ಚಿತ್ರಕಥೆಯ ಪರಿಚಯ ಮಾಡೋಣ.

    ಡಿಜಿಟಲ್ ಹೂಡಿಕೆಗೆ ಪಾರ್ಟ್ನರ್ ಆಗೋಣ  ಸ್ವಾಗತ   ದಿ ಗ್ರೇಟರ್ ಆಡಿಯನ್ಸ್ ಫೀಲ್ಮ್ಸ್