ನಮ್ಮ ವ್ಯಾಪಾರ

ದಿ ಗ್ರೇಟರ್ ಆಡಿಯನ್ಸ್ ಫಿಲಂಸ್ ಪರಿಚಯ

ಮೊದಲ ಬಾರಿಗೆ ಹೊಸ ವಿನೂತನ ಪ್ರಯತ್ನ ನಮ್ಮದು ಸಾರ್ವಜನಿಕರು ಹಾಗು ವೀಕ್ಷಕರು ಟಿ ಜಿ ಎ ದಿ ಗ್ರೇಟರ್ ಆಡಿಯನ್ಸ್ ಫಿಲ್ಮ್ಸ್ ಬಹು ಮುಖ್ಯ ನಿರ್ಮಾಪಕರಾದ ಎನ್. ಎಲ್. ಚಂದ್ರಶೇಖರ್ ಜೊತೆ ಸೇರಿ ಹೂಡಿಕೆ ಮಾಡುವ ಮುಖಾಂತರ ಪಾಲುದಾರರಾಗಲು ಆರ್ಹರಾಗಿರುತ್ತೀರಾ ನೀವು

ಅಂದರೆ ವೀಕ್ಷಕರೇ ಹೂಡಿಕೆ ಮಾಡಿ , ಸಿನಿಮಾ ವೀಕ್ಷಣೆ ಮಾಡಿ . ಬಹು ಮುಖ್ಯ ವ್ಯಾಪಾರದಲ್ಲೊಂದಾದ ಥೀಯೇಟರ್ ಶೋ ಸಂಬಂಧ ಪಟ್ಟ ಲಾಭ - ನಷ್ಟಗಳಿಗೆ ಪಾಲುದಾರರಾಗಿ ಸಿನಿಮಾ ಉತ್ಪದನೆಗೆ ಸಹನಿರ್ಮಾಪಕರಾಗಿರುತ್ತೀರಾ.

ನಿಯಮಗಳು ಮತ್ತು ಷರತ್ತುಗಳು

ನಮ್ಮ ಕಂಪನಿಯ ನಿಯಮಗಳು ಮತ್ತು ಷರತ್ತುಗಳ ಆಧಾರದ ಮೇಲೆ ನಮ್ಮ ವ್ಯಾಪಾರ ಅವಲಂಬಿತವಾಗಿರುತ್ತದೆ ಓದಿ ನಂತರ ಹೂಡಿಕೆ ಮಾಡಿ..ನಮ್ಮ ಕಂಪನಿಯ ಷೇರು ಪಾಲುದಾರರಾಗಲು ನೀವು ಆರ್ಹರಾಗಿರುತ್ತೀರಾ..
ನಮ್ಮ ಕಂಪನಿಯಲ್ಲಿ ಲಾಭ ಮತ್ತು ನಷ್ಟ ಎರಡನ್ನು ಒಳಗೊಂಡಿರುತ್ತದೆ ಎಂಬುದನ್ನು ಗಮನಿಸಿ, ಜವಾಬ್ದಾರಿಯುತವಾಗಿ ಹೂಡಿಕೆ ಮಾಡಿ ಮತ್ತು ಪಾಲುದಾರರಾಗಿ.

ದಿ ಗ್ರೇಟರ್ ಆಡಿಯನ್ಸ್ ಫಿಲ್ಮ್ಸ್ ಕಂಪನಿಯಲ್ಲಿ ಹೂಡಿಕೆ ಮಾಡಿ

ಗ್ರೇಟರ್ ಆಡಿಯನ್ಸ್ ಫಿಲಂಸ್ ಸಂಸ್ಥೆಯು ಒಟ್ಟಾರೆ 20 ಕೋಟಿ ರೂಪಾಯಿ ಹೂಡಿಕೆಗೆ ಸಿಮಿತವಾಗಿದೆ . ಥಿಯೇಟರ್ ಶೋ ರಿಲೀಸ್ ಬ್ಯುಸಿನೆಸ್ ನಲ್ಲಿ ಮಾತ್ರ ಲಾಭ ನಷ್ಟದ ಪಾಲು ಇರುತ್ತದೆ. ಕಂಪನಿಯು ಒಟ್ಟಾರೆ 50 ಕೋಟಿ ರೂಪಾಯಿ ಲಾಭದ ನಿರೀಕ್ಷೆಯಲ್ಲಿದೆ.

ಕಂಪನಿಯಲ್ಲಿ ಮೂರು ವಿಭಾಗಗಳ ಷೇರುಗಳಿವೆ.

(A) ಕಂಪನಿ ಮಾಲೀಕತ್ವದ ಸದಸ್ಯತ್ವ: 51 ಲಕ್ಷ ಷೇರುಗಳ ಮೊತ್ತ (101 ಷೇರುಗಳು) ಕಂಪನಿಯ ಎಲ್ಲಾ ಜವಾಬ್ದಾರಿ ಮತ್ತು ಹಕ್ಕುಗಳು ಅವರಿಗೆ ಸೇರಿರುತ್ತವೆ.
(ಬಿ) ಸ್ಟಾರ್ ವರ್ಗ (ಜನರ ಪ್ರತಿನಿಧಿ ಹಾಗು ಸಿನಿಮಾ ಕಲಾ ಪ್ರತಿನಿಧಿ ): ಅವರ ಹೂಡಿಕೆಯ ಮೊತ್ತ ಕನಿಷ್ಠ 50 ಲಕ್ಷ(100 ಷೇರುಗಳು)ಮತ್ತು ಗರಿಷ್ಠ 50 ಲಕ್ಷ ಷೇರುಗಳವರಿಗೆ ಇರುತ್ತದೆ.

ಬಿ ವರ್ಗದ ಉದ್ದೇಶ ಮತ್ತು ಕಾರಣ: ಅವರ ಹಕ್ಕುಗಳು ನೇರವಾಗಿ ಜನರಲ್ಲಿ ನಂಬಿಕೆಯನ್ನು ಬೆಳೆಸಲು ಕಾರಣವಾಗುತ್ತವೆ. ಉತ್ಪನ್ನಕ್ಕೆ ಚಲನಚಿತ್ರ ಸಂಪೂರ್ಣ ಮಾಹಿತಿಯನ್ನು ಒದಗಿಸಲು ಕಂಪನಿಯು ಒಪ್ಪಿಕೊಳ್ಳುತ್ತದೆ. ಕಂಪನಿಯ ಲಾಭ ಮತ್ತು ಹೂಡಿಕೆ ವಿವರಗಳ ಬಗ್ಗೆ ವಿಚಾರಿಸುವ ಹಕ್ಕನ್ನು ಸಹ ಅವರು ಹೊಂದಿರುತ್ತಾರೆ.
ಈ ವರ್ಗವು (B STAR ಪ್ರವರ್ಗವು) ಸಾರ್ವಜನಿಕರಲ್ಲಿ ನಂಬಿಕೆಯನ್ನು ಕಾಪಾಡಿಕೊಳ್ಳಲು ಕಂಪನಿಗೆ ನೇರವಾಗಿ ಸಹಾಯ ಮಾಡುತ್ತದೆ.

ಕೊನೆಯದಾಗಿ ಉಳಿದಿರುವ ವರ್ಗವೆಂದರೆ ಸಿನಿಮಾ ಪ್ರೇಕ್ಷಕರು ಮತ್ತು ಸಾರ್ವಜನಿಕರು

ಒಬ್ಬ ವ್ಯಕ್ತಿಯು
20 ವರೆಗಿನ ಷೇರುಗಳನ್ನು ಖರೀದಿಸಲು ಅರ್ಹರಾಗಿರುತ್ತಾರೆ.

ಎಲ್ಲಾ 2 ವರ್ಗಗಳಿಗೆ ಲಾಭ ಮತ್ತು ನಷ್ಟದ ವಿವರಣೆಯು ಈ ಕೆಳಗಿನಂತಿರುತ್ತದೆ.


ಉದಾಹರಣೆ

(1) ಸುರಕ್ಷಿತವಾಗಿಲ್ಲ

(2) ಸುರಕ್ಷಿತ

(1) ಸುರಕ್ಷಿತವಾಗಿಲ್ಲ

ಥೀಯೇಟರ್ ವ್ಯಾಪಾರದಲ್ಲಿ ನೀವು ಹೂಡಿಕೆ ಮಾಡಿದ ಹಣಕ್ಕೆ ಲಾಭ ಹಾಗೂ ನಷ್ಟಕ್ಕೆ ನೀವೇ ಜವಾಬ್ದಾರಿಯಾಗಿರಿತ್ತೀರಾ. ನಮ್ಮ ಅಪ್ ಮತ್ತು ಸಿನಿಮಾ ಕಂಪೆನಿಯಾದ ದಿ ಗ್ರೇಟರ್ ಆಡಿಯನ್ಸ್ ಫಿಲಂಸ್ ಯಾವುದೇ ರೀತಿಯ ಜವಾಬ್ದಾರಿಯಾಗಿರುವುದಿಲ್ಲ.


(2) ಸುರಕ್ಷಿತ

ಸುರಕ್ಷಿತ ಯೋಜನೆಯಲ್ಲಿ ಶೇ 10 ರಿಂದ ಶೇ 70 ರವರೆಗೆ ಸುರಕ್ಷಿತ ಯೋಜನೆ ಆಯ್ಕೆಮಾಡಬಹುದು . ನಿಮ್ಮ ಹೂಡಿಕೆ 50000 ಆಗಿದ್ದರೆ ಶೇ 50 ರ ಆಯ್ಕೆಯನ್ನು ಸೂಚಿಸಿದಾಗ ಅಸಲು ಮೊತ್ತ ಹೊರತುಪಡಿಸಿ ಲಾಭ ಹಾಗು ನಷ್ಟದ ಅರ್ಧಮೊತ್ತ ಕಂಪನಿ ಕೊಡುವುದು, ಪಡೆಯುವುದು ಜವಾಬ್ದಾರಿ ಹೊಂದಿರುತ್ತದೆ .

ಉದಾಹರಣೆ 1

ಲಾಭ :

ನಿಮ್ಮ ಲಾಭದ ಮೊತ್ತದಲ್ಲಿ ೫೦% ಕಂಪನಿ ಪಡೆಯುವುದು .

ನಷ್ಟ :

ನಿಮ್ಮ ನಷ್ಟದ ಮೊತ್ತದಲ್ಲಿ ೫೦% ಕಂಪನಿ ಹಿಂತಿರುಗಿಸುವುದು .

shape

ಷೇರುದಾರ ಅಂದ್ರೆ ಪಾಲುದಾರ

ಕಂಪನಿಯ ಮಾಲೀಕರು ಮತ್ತು ಷೇರುದಾರ ಇಬ್ಬರು ಪರಸ್ಪರ ಒಪ್ಪಿಕೊಂಡಿರುತ್ತಾರೆ.

* ನಿಮ್ಮ ಒಂದು ಷೇರು 50000 ರೂ ನಗದು ಮೊತ್ತಕ್ಕೆ ಸಮನಾಗಿರುತ್ತದೆ .
* ಸುರಕ್ಷಿತವಾಗಿರುವ ಯೋಜನೆಯು ಅತ್ಯಂತ ಲಾಭ ಹಾಗೂ ನಷ್ಟಗಳಿಗೆ ಸಹಕಾರಿಯಾಗಿರುತ್ತದೆ ನೇರವಾಗಿ ಷೇರುದಾರರೇ ಜವಾಬ್ದಾರರಾಗಿರುತ್ತಾರೆ .
* ಸುರಕ್ಷಿತ ಯೋಜನೆಯ ಅಸಲು ಹೊರತುಪಡಿಸಿ ಹೆಚ್ಚಿನ ಲಾಭ - ನಷ್ಟಗಳಿಗೆ ಪ್ರತ್ಯೇಕ ಪಾಲುದಾರರಾಗಿ ಒಪ್ಪಿಕೊಂಡಿರುತ್ತಾರೆ .

ಯಾವುದೇ ರೀತಿಯ ಹೆಚ್ಚುವರಿ ಶುಲ್ಕ ಕಟ್ಟಬೇಕಿಲ್ಲ.

* ನಾವು ಯಾವುದೇ ರೀತಿಯ ವಿಮಾ ಕಂಪನಿಯ ಜೊತೆ ಒಪ್ಪಂದಯಿರುವುದಿಲ್ಲ .
* ಕೇವಲ ವಿಮಾ ಕಂಪನಿಯಂತೆ ನಮ್ಮ ಕಂಪನಿ ಕೆಲಸ ಮಾಡುತ್ತೆ .

ಬಹುತೇಕ ಮೇಲಿನ ಉದಾಹರಣೆಯಂತೆ ನಿಮ್ಮ ಹೂಡಿಕೆಗೆ ಅವಲಂಬಿಸಿರುತ್ತದೆ

ನಮ್ಮ ಯೋಜನೆ

* ನಮ್ಮ ಪ್ರೊಜೆಕ್ಟ್ ಮುಕ್ತಾಯವಾಗಿ ನಂತರ ಒಟ್ಟಾರೆ ವ್ಯಾಪಾರವಾಗುವವರೆಗೂ ಅಂತಿಮ ಷೇರು ಪಟ್ಟಿಯನ್ನು ಖುದ್ದಾಗಿ ಕಂಪನಿಯು ಮಾಲಿಕ ಸದಸ್ಯತ್ವದ ಆಢಲಿತದಲ್ಲಿ ಇಟ್ಟಿಕೊಂಡಿರುತ್ತದೆ.
* ಒಟ್ಟಾರೆ ರೂಪಾಯಿಗಳ ಲಾಭ ನಷ್ಟದ ಎಣಿಕೆ ನಂತರವೇ ( ಷೇರುದಾರರು) ಅಂದ್ರೆ ಪಾಲುದಾರರಿಗೆ ತಮ್ಮ ಅಕೌಂಟುಗಳಿಗೆ ಸರ್ಕಾರಿ ನಿಗದಿಸಿದ ತೆರಿಗೆ ಹಣ & ಕಂಪನಿಯ ಆಡಳಿತ ನಿರ್ವಹಣಾ ವೆಚ್ಚ %2 ರಂತೆ ಕಳೆದು ಉಳಿದ ಮೊತ್ತವನ್ನು ಜಮಾ ಮಾಡಲಾಗುತ್ತದೆ