ಹುಟ್ಟಿದ ದಿನಾಂಕ: 18/12/1994
ವಿಳಾಸ: ತುಮಕೂರು ಜಿಲ್ಲೆ, ಹೆಬ್ಬೂರು ಹೋಬಳಿ ನಿಡುವಳಲು ಪೋಸ್ಟ್ ನಿಡುವಳಲು
ದಿ ಗ್ರೇಟರ್ ಆಡಿಯನ್ಸ್ ಫಿಲಂ. ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಲೈಫ್ ಜೊತೆ ಜರ್ನಿ ಎನ್, ಎಲ್ ಚಂದ್ರಶೇಖರ ಚಿತ್ರಕಥೆಯ ಸಾರಾಂಶ ಶೀರ್ಷಿಕೆ ಅಷ್ಟೇ ಆಗಿರುತ್ತೆ ಆದರೆ ಅಂತಿಮ ಮುಖ್ಯ ಶೀರ್ಷಿಕೆ ಸಿನಿಮಾ ತಂಡ ಯಾವಾಗ ಅನಾವರಣ ಮಾಡ್ಬೇಕು ಅಂತ ನಿರ್ಧಾರ ಮಾಡುತ್ತೆ ನೀವು ಪಾಲುದಾರರು ಅಷ್ಟೇ ಆಗಿರುತ್ತೀರಾ.
ಥಿಯೇಟರ್ ಶೋನಲ್ಲಿ ಹಾಗೂ ವಿತರಕರ ವ್ಯಾಪಾರದಲ್ಲಿ ಮಾತ್ರ ಲಾಭ ನಷ್ಟಗಳಿಗೆ ಮಾತ್ರ ಹಕ್ಕುದಾರರು ಆಗಿರುತ್ತೀರಾ...! ಉಳಿದ ಯಾವುದೇ ಹಕ್ಕುಗಳು ನಿಮ್ಮದಾಗಿರಲ್ಲಾ
ಈ ಮಾಹಿತಿ ನಿಮಗೆ ಸಂಪೂರ್ಣವಾಗಿ ತಿಳಿದಿದೆ ಅಂತ ನಮ್ಮ ಕಂಪನಿ ಭಾವಿಸಿದೆ. ಮೇಲೆ ನಮೂದಿಸಿರುವ ಬರವಣಿಗೆ ಓದಿಯೇ ಎಲ್ಲಾ ಗಮನದಲ್ಲಿಟ್ಟುಕೊಂಡು ಹೂಡಿಕೆ ಮಾಡಿರುತ್ತೀರಾ.
ಮಧ್ಯಮ ವರ್ಗದ ಜನರು ಸಹ ನಿರ್ಮಾಪಕರಾಗಬೇಕು ಸಣ್ಣ ಮಟ್ಟದ ವ್ಯಾಪಾರದ ಬಗ್ಗೆ ಮಾಹಿತಿ ಅವರಿಗೂ ಕೂಡ ಲಭ್ಯವಾಗಬೇಕು ಎನ್ನುವುದು ನಮ್ಮ ಉದ್ದೇಶ ಹಾಗೂ ನಮ್ಮ ಸಿನಿಮಾ ಚಿತ್ರಕತೆಯ ಸಾರಾಂಶ ಮಧ್ಯಮ ವರ್ಗದ ಕುಟುಂಬಕ್ಕೆ ಬಹಳ ಉಪಾಯುಕ್ತವಾಗಿದ್ಧು ವ್ಯಾಪಾರದಲ್ಲಿ ಹೆಚ್ಚಿನ ಲಾಭದ ನಿರೀಕ್ಷೆಯು ಇರುವುದರಿಂದ ನೇರವಾಗಿ ಜನರೇ (ಆಡಿಯನ್ಸ್) ಈ ಲಾಭಾಂಶ ಪಡೆಯಲಿ ಅನ್ನುವ ಮತ್ತೊಂದು ಉದ್ದೇಶ
"ನಾವು AD-2026 ರ ಹೊತ್ತಿಗೆ ಬಿಡುಗಡೆಯಾದ 95% ವಿಷಯದೊಂದಿಗೆ ನೈಜ ಸ್ಕ್ರಿಪ್ಟ್ ಮತ್ತು ಕಥೆಯನ್ನು ಒದಗಿಸುತ್ತೇವೆ."
ನಾವು ಟೀಮ್‌ವರ್ಕ್‌ನ ಶಕ್ತಿಯನ್ನು ನಂಬುತ್ತೇವೆ ಮತ್ತು ನಮ್ಮ ಕಥೆ ಹೇಳುವಿಕೆಯನ್ನು ಹೆಚ್ಚಿಸಲು ವೈವಿಧ್ಯಮಯ ದೃಷ್ಟಿಕೋನಗಳನ್ನು ಪ್ರೋತ್ಸಾಹಿಸುತ್ತೇವೆ.
ನಮ್ಮ ವ್ಯವಹಾರಗಳಲ್ಲಿ ನಾವು ಕೇವಲ ಸ್ಟಾರ್ ವರ್ಗದಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯನ್ನು ಎತ್ತಿಹಿಡಿಯುತ್ತೇವೆ.
ನಾವು ಕಡಿಮೆ ಹೂಡಿಕೆಯ ಆಯ್ಕೆಗಳನ್ನು ಒದಗಿಸುತ್ತೇವೆ ಅದು ಬಜೆಟ್‌ನೊಳಗೆ ಹೊಂದಿಕೊಳ್ಳುತ್ತದೆ ಮತ್ತು ನಮ್ಮ ಗುರಿಗಳನ್ನು ಸಾಧಿಸಲು ನಮಗೆ ಸಹಾಯ ಮಾಡುತ್ತದೆ..